ಕಾಶ್ಮೀರದಲ್ಲಿ ಕ್ರಿಶ್ಚಿಯನ್ ಮಿಷನರಿ ಗುಂಪಿನ ಮೇಲೆ ಹಿಂದುತ್ವ ಗುಂಪಿನಿಂದ ದಾಳಿ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಕುಟುಂಬದೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ತಮಿಳುನಾಡಿನ ಕ್ರಿಶ್ಚಿಯನ್ ಮಿಷನರಿಗಳ ಗುಂಪಿನ ಮೇಲೆ ಹಿಂದೂತ್ವವಾದಿ ಗುಂಪೊಂದು ದಾಳಿ ನಡೆಸಿದೆ. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಅವರ ಮೇಲೆ ಬಲವಂತದ ಮತಾಂತರದ ಆರೋಪ ಹೊರಿಸಲಾಗಿದೆ. ಅಕ್ಟೋಬರ್ 23 ರಂದು, ಪ್ರಾರ್ಥನೆಯ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಎಂಟು ಜನರ ಗುಂಪು ಪ್ರಾರ್ಥನೆಯನ್ನು ಅಡ್ಡಿಪಡಿಸಿ ಅವರ ಮೇಲೆ ದಾಳಿ ನಡೆಸಿದೆ. ಪೊಲೀಸರು ಅವರನ್ನು ತಕ್ಷಣ ಹೊರಹೋಗುವಂತೆ ಹೇಳಿದ್ದು, ಗ್ರಾಮದಿಂದ ಸುರಕ್ಷಿತವಾಗಿ ಹೊರಬರಲು ರಕ್ಷಣೆ ನೀಡುವಂತೆ ಗುಂಪು … Continue reading ಕಾಶ್ಮೀರದಲ್ಲಿ ಕ್ರಿಶ್ಚಿಯನ್ ಮಿಷನರಿ ಗುಂಪಿನ ಮೇಲೆ ಹಿಂದುತ್ವ ಗುಂಪಿನಿಂದ ದಾಳಿ