ದಲಿತರ ಮದುವೆ ಮೆರವಣಿಗೆಯಲ್ಲಿ ಅಂಬೇಡ್ಕರ್‌ ಹಾಡು: ಸವರ್ಣಿಯರಿಂದ ಹಲ್ಲೆ

ಉತ್ತರ ಪ್ರದೇಶದ ಮಥುರಾದಲ್ಲಿ ಶನಿವಾರ ಸಂಜೆ ಇಬ್ಬರು ದಲಿತ ಯುವಕರ ಮದುವೆ ಮೆರವಣಿಗೆ ವೇಳೆ ಬಿ.ಆರ್ ಅಂಬೇಡ್ಕರ್ ಮತ್ತು ಜಾತವ್ ಸಮುದಾಯವನ್ನು ವೈಭವೀಕರಿಸುವ ಹಾಡುಗಳನ್ನು ಒಳಗೊಂಡ ಡಿಜೆ ಸಂಗೀತ ವಿಚಾರದಲ್ಲಿ ಕಲ್ಲು ತೂರಾಟ ಮತ್ತು ದೈಹಿಕ ಹಲ್ಲೆ ಸೇರಿದಂತೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಜಮುನಾಪರ್ ಪೊಲೀಸ್ ಠಾಣೆ ವ್ಯಾಪ್ತಿಯ ದಹ್ರುವಾ ಗ್ರಾಮದಲ್ಲಿ ಸಂಜೆ 6:30 ರಿಂದ 7:30ರ ನಡುವೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಮದುವೆ ಮೆರವಣಿಗೆಯ ಡಿಜೆಯಲ್ಲಿ ಜಾತವ್ ಸಮುದಾಯವನ್ನು ಹೊಗಳುವ ಹಾಡುಗಳನ್ನು … Continue reading ದಲಿತರ ಮದುವೆ ಮೆರವಣಿಗೆಯಲ್ಲಿ ಅಂಬೇಡ್ಕರ್‌ ಹಾಡು: ಸವರ್ಣಿಯರಿಂದ ಹಲ್ಲೆ