ಕೋಲ್ಡ್‌ಪ್ಲೇ, ದಿಲ್ಜೀತ್ ದೋಸಾಂಜ್‌ನ ಸಂಗೀತ ಕಚೇರಿಗಳ ಟಿಕೆಟ್ ಮಾರಾಟದಲ್ಲಿ ‘ಅಕ್ರಮ’ ಪತ್ತೆ – ಇಡಿ ಹೇಳಿಕೆ

ಕೋಲ್ಡ್‌ಪ್ಲೇ ಮತ್ತು ದಿಲ್ಜಿತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಸಂಗೀಕ ಕಾರ್ಯಕ್ರಮಗಳ ಟಿಕೆಟ್‌ ಮಾರಾಟದಲ್ಲಿ ‘ಬ್ಲಾಕ್ ಮಾರ್ಕೆಟಿಂಗ್’ ಕುರಿತ ಹಣ ಅಕ್ರಮ ವರ್ಗಾವಣೆ ಬಗ್ಗೆ ನಡೆಸಿದ ತನಿಖೆಯಲ್ಲಿ ಆಪಾದಿತ ಅಕ್ರಮಗಳನ್ನು ಪತ್ತೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಹೇಳಿದೆ. ದೆಹಲಿ, ಮಹಾರಾಷ್ಟ್ರ (ಮುಂಬೈ), ರಾಜಸ್ಥಾನ (ಜೈಪುರ), ಕರ್ನಾಟಕ (ಬೆಂಗಳೂರು) ಮತ್ತು ಪಂಜಾಬ್ (ಚಂಡೀಗಢ) ಎಂಬ ಐದು ರಾಜ್ಯಗಳ 13 ಸ್ಥಳಗಳಲ್ಲಿ ಇಡಿ ಶುಕ್ರವಾರ ಶೋಧ ನಡೆಸಿದೆ ಎಂದು ವರದಿಯಾಗಿದೆ. ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ ಇಲ್ಲಿಕ್ಲಿಕ್ … Continue reading ಕೋಲ್ಡ್‌ಪ್ಲೇ, ದಿಲ್ಜೀತ್ ದೋಸಾಂಜ್‌ನ ಸಂಗೀತ ಕಚೇರಿಗಳ ಟಿಕೆಟ್ ಮಾರಾಟದಲ್ಲಿ ‘ಅಕ್ರಮ’ ಪತ್ತೆ – ಇಡಿ ಹೇಳಿಕೆ