ಕೋಲ್ಡ್ರಿಫ್ ಸಾವುಗಳು: ಕೆಮ್ಮಿನ ಸಿರಪ್‌ಗಳ ಕುರಿತು ಕೇಂದ್ರದ ಎಚ್ಚರಿಕೆ ನಿರ್ಲಕ್ಷಿಸಿದ್ದ ಫಾರ್ಮಾ ಕಂಪನಿಗಳು

ಕ್ಲೋರ್‌ಫೆನಿರಾಮೈನ್ ಮಲೇಟ್ (2 ಮಿಗ್ರಾಂ) ಮತ್ತು ಫಿನೈಲ್‌ಫ್ರಿನ್ ಎಚ್‌ಸಿಎಲ್ (5 ಮಿಗ್ರಾಂ) ಹೊಂದಿರುವ ಕೆಮ್ಮಿನ ಸಿರಪ್‌ಗಳ ಬಳಕೆಯನ್ನು ನಿರ್ಬಂಧಿಸುವ ಸ್ಪಷ್ಟ ಎಚ್ಚರಿಕೆಯನ್ನು ಕೇಂದ್ರವು ಎರಡು ವರ್ಷಗಳ ಹಿಂದೆ ನೀಡಿತ್ತು. ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಇಲ್ಲಿಯವರೆಗೆ 17 ಮಕ್ಕಳ ಜೀವವನ್ನು ಬಲಿ ಪಡೆದಿರುವ ಕೋಲ್ಡ್ರಿಫ್‌ನಲ್ಲಿಯೂ ಕೂಡ ಅದೇ ಸೂತ್ರ ಬಳಸಲಾಗಿದೆ. ಡಿಸೆಂಬರ್ 18, 2023 ರಂದು, ಮೇಲೆ ತಿಳಿಸಲಾದ ಸಿರಪ್‌ ಅನ್ನು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಬಾರದು ಎಂದು ಹೇಳುವ ಅಧಿಕೃತ ನಿರ್ದೇಶನವನ್ನು ಬಿಡುಗಡೆ ಮಾಡಲಾಯಿತು. ಈ … Continue reading ಕೋಲ್ಡ್ರಿಫ್ ಸಾವುಗಳು: ಕೆಮ್ಮಿನ ಸಿರಪ್‌ಗಳ ಕುರಿತು ಕೇಂದ್ರದ ಎಚ್ಚರಿಕೆ ನಿರ್ಲಕ್ಷಿಸಿದ್ದ ಫಾರ್ಮಾ ಕಂಪನಿಗಳು