ಪುಣೆಯಲ್ಲಿ ಕೋಮು ಉದ್ವಿಗ್ನತೆ: ಮುಸ್ಲಿಮರದೆಂದು ತಪ್ಪಾಗಿ ಭಾವಿಸಿ ಅಮಾಯಕ ಹಿಂದೂ ಬೇಕರಿ ಭಸ್ಮ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯಾವತ್ ಗ್ರಾಮದಲ್ಲಿ ಕೋಮು ದ್ವೇಷದ ಹಿನ್ನೆಲೆಯಲ್ಲಿ ಒಂದು ಅಮಾಯಕ ಕುಟುಂಬದ ಕನಸುಗಳು ಭಸ್ಮವಾಗಿವೆ. ಇದು ಮುಸ್ಲಿಮರಿಗೆ ಸೇರಿದೆಯೆಂದು ತಪ್ಪಾಗಿ ತಿಳಿದು, ಹಿಂದೂ ವ್ಯಕ್ತಿಯೊಬ್ಬರಿಗೆ ಸೇರಿದ ಬೇಕರಿಯನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟುಹಾಕಿದ ದಾರುಣ ಘಟನೆ. ಈ ದುರಂತವು ಸಮಾಜದಲ್ಲಿ ಬೆಳೆಯುತ್ತಿರುವ ಕೋಮು ವೈಷಮ್ಯದ ತೀವ್ರ ಸ್ವರೂಪವನ್ನು ಎತ್ತಿ ತೋರಿಸಿದೆ. ಯಾವತ್ ಗ್ರಾಮದ ನಿವಾಸಿ ಸ್ವಪ್ನಿಲ್ ಕದಮ್ ಅವರಿಗೆ ಸೇರಿದ ಬೇಕರಿ ಈ ಘಟನೆಗೆ ಬಲಿಯಾಗಿದೆ. ದುಷ್ಕರ್ಮಿಗಳ ಹಿಂಸಾತ್ಮಕ ಗುಂಪು ಬೇಕರಿಯನ್ನು ಸಂಪೂರ್ಣವಾಗಿ … Continue reading ಪುಣೆಯಲ್ಲಿ ಕೋಮು ಉದ್ವಿಗ್ನತೆ: ಮುಸ್ಲಿಮರದೆಂದು ತಪ್ಪಾಗಿ ಭಾವಿಸಿ ಅಮಾಯಕ ಹಿಂದೂ ಬೇಕರಿ ಭಸ್ಮ