ಪತ್ರಕರ್ತ ಯತಿರಾಜ್ ವಿರುದ್ಧ ಎಫ್‌ಐಆರ್‌; ಮಾದರ ಚನ್ನಯ್ಯ ಸ್ವಾಮೀಜಿ ನಡೆಗೆ ಮಾದಿಗ ಸಮುದಾಯದಿಂದಲೇ ವಿರೋಧ

ಸದಾ ಬಿಜೆಪಿ ನಾಯಕರ ಸಖ್ಯದಲ್ಲೆ ಇದ್ದುಕೊಂಡು, ಸಂಘಪರಿವಾರ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಶಿವಶರಣ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಮ್ನನ್ನು ಪ್ರಶ್ನೆ ಮಾಡಿದ ದಲಿತ ಸಮುದಾಯದ ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ವಿರುದ್ಧ ತಮ್ಮ ಬೆಂಬಲಿಗರ ಮೂಲಕ ದೂರು ದಾಖಲಿಸಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಸದಾಕಾಲ ಸಂಘಪರಿವಾರ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ‘ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತೊರೆಯಲಿ’ ಎಂದು ಆಗ್ರಹಿಸಿದ್ದ ಮಾದಿಗ ಸಮುದಾಯದ ಚಿಂತಕರು ಬಹಿರಂಗ ಪತ್ರ ಬರೆದಿದ್ದರು. ಈ … Continue reading ಪತ್ರಕರ್ತ ಯತಿರಾಜ್ ವಿರುದ್ಧ ಎಫ್‌ಐಆರ್‌; ಮಾದರ ಚನ್ನಯ್ಯ ಸ್ವಾಮೀಜಿ ನಡೆಗೆ ಮಾದಿಗ ಸಮುದಾಯದಿಂದಲೇ ವಿರೋಧ