ವಕ್ಫ್ ಮಸೂದೆ ಕುರಿತು ಸಮಗ್ರ ವರದಿಗೆ ಇಂದು ಬಿಹಾರದಲ್ಲಿ ಸಂಚಾರ: ಲೋಕ ಜನಶಕ್ತಿ ಪಕ್ಷದ ಅರುಣ್ ಭಾರ್ತಿ

ಪಾಟ್ನಾ: ತಮ್ಮ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು 2024ರ ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಕಳವಳಗಳನ್ನು ಎತ್ತಿದ್ದು, ಈ ಸಂಬಂಧ ಸಮಗ್ರ ವರದಿಗಾಗಿ ಬಿಹಾರ ಪ್ರವಾಸ ಕೈಗೊಂಡಿದ್ದೇವೆ ಎಂದು ಎನ್ ಡಿಎ ಒಕ್ಕೂಟದ ಮಿತ್ರಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಅರುಣ್ ಭಾರ್ತಿ ಶನಿವಾರ ಹೇಳಿದ್ದಾರೆ. ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯು ಇಂದು ಬಿಹಾರದಲ್ಲಿ ವಿವಿಧ ಸಂಘಸಂಸ್ಥೆಗಳ ನಾಯಕರನ್ನು ಭೇಟಿ ಮಾಡುತ್ತಿರುವಾಗ ಅವರ ಪ್ರತಿಕ್ರಿಯೆ ಬಂದಿದೆ. … Continue reading ವಕ್ಫ್ ಮಸೂದೆ ಕುರಿತು ಸಮಗ್ರ ವರದಿಗೆ ಇಂದು ಬಿಹಾರದಲ್ಲಿ ಸಂಚಾರ: ಲೋಕ ಜನಶಕ್ತಿ ಪಕ್ಷದ ಅರುಣ್ ಭಾರ್ತಿ