ನ್ಯಾ. ಕಾಂತರಾಜ ವರದಿ ನನೆಗುದಿಗೆ: ಲಿಂಗಾಯತ, ಒಕ್ಕಲಿಗ ಪ್ರಭಾವಿಗಳಿಗೆ ಮಣಿದ ಸರ್ಕಾರ

ಸಿಎಂ ಸಿದ್ದರಾಮಯ್ಯ ಅವರ ಮೊದಲ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಜಾತಿ ಸಮೀಕ್ಷೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ವಿರೋಧಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೊನೆಗೂ ಮಣಿದಿದೆ. ಇದೀಗ ರಾಜ್ಯದಲ್ಲಿ ಜಾತಿ ಸಮೀಕ್ಷೆಯನ್ನು ಮತ್ತೆ ನಡೆಸುವುದಾಗಿ ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ಮಂಗಳವಾರ ವರದಿ ಮಾಡಿದೆ. ಒಕ್ಕಲಿಗ – ಲಿಂಗಾಯತರಿಗೆ 10 ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆಯಿಂದ ಹೊರಗುಳಿದಿರುವ ಕೆಲವು ಸಮುದಾಯಗಳ ಆತಂಕಗಳನ್ನು ಪರಿಹರಿಸಲು ರಾಜ್ಯದಲ್ಲಿ ಜಾತಿ ದತ್ತಾಂಶಗಳ ಮರು ಎಣಿಕೆ ನಡೆಸಲು ನಿರ್ಧರಿಸಲಾಗಿದೆ … Continue reading ನ್ಯಾ. ಕಾಂತರಾಜ ವರದಿ ನನೆಗುದಿಗೆ: ಲಿಂಗಾಯತ, ಒಕ್ಕಲಿಗ ಪ್ರಭಾವಿಗಳಿಗೆ ಮಣಿದ ಸರ್ಕಾರ