ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಹೊಂದಿದೆ: ಜಸ್ಟೀಸ್ ನಾಗಮೋಹನ್‌ ದಾಸ್

ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಹೊಂದಿದೆ; ನೂರಕ್ಕೆ ನೂರಷ್ಟು ನನಗೆ ವಿಶ್ವಾಸವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಭರವಸೆ ವ್ಯಕ್ತಪಡಿಸಿದರು. ನಿವೃತ್ತ ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ಅವರು ಇಂದು ಸರ್ಕಾರಕ್ಕೆ ಆಂತರಿಕ ಮೀಸಲಾತಿ ಕುರಿತ ತಮ್ಮ ಬಹುನಿರೀಕ್ಷಿತ ವರದಿಯನ್ನು ಸಲ್ಲಿಸಿದರು. ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಗಳಲ್ಲಿ ಮೀಸಲಾತಿ ಪ್ರಯೋಜನಗಳ ಸಮಾನ ವಿತರಣೆಗಾಗಿ ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸಲು ಈ ಅಮಿತಿಯನ್ನು 2024 ರ ನವೆಂಬರ್‌ನ ಲ್ಲಿ ರಚಿಸಲಾಗಿತ್ತು. ದಲಿತ ಗುಂಪುಗಳ … Continue reading ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಹೊಂದಿದೆ: ಜಸ್ಟೀಸ್ ನಾಗಮೋಹನ್‌ ದಾಸ್