ಕಾಂಗ್ರೆಸ್ ನಾಯಕನೊಂದಿಗಿನ ಪಕ್ಷದ ಶಾಸಕರ ಘರ್ಷಣೆ; ಬಿಆರ್‌ಎಸ್‌ ನಾಯಕ ಕೆಟಿಆರ್ ಗೃಹಬಂಧನ

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕೆಟಿಆರ್) ಅವರನ್ನು ತೆಲಂಗಾಣ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ಗಚಿಬೌಲಿಯಲ್ಲಿರುವ ಅವರ ನಿವಾಸದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಮತ್ತೊಬ್ಬ ಬಿಆರ್‌ಎಸ್ ನಾಯಕ, ಮಾಜಿ ಸಚಿವ ಹರೀಶ್ ರಾವ್ ಅವರನ್ನು ಸಹ ಗೃಹಬಂಧನದಲ್ಲಿ ಇರಿಸಲಾಗಿದೆ. ಕೋಕಾಪೇಟ್‌ನಲ್ಲಿರುವ ಅವರ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಕ್ಷದ ಶಾಸಕ ಕೌಶಿಕ್ ರೆಡ್ಡಿ ಅವರನ್ನು ವಶಕ್ಕೆ ಪಡೆದ ನಂತರ ಇಬ್ಬರು ಹಿರಿಯ ಬಿಆರ್‌ಎಸ್ ನಾಯಕರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಹುಜುರಾಬಾದ್‌ನ ಶಾಸಕರಾಗಿರುವ … Continue reading ಕಾಂಗ್ರೆಸ್ ನಾಯಕನೊಂದಿಗಿನ ಪಕ್ಷದ ಶಾಸಕರ ಘರ್ಷಣೆ; ಬಿಆರ್‌ಎಸ್‌ ನಾಯಕ ಕೆಟಿಆರ್ ಗೃಹಬಂಧನ