ಕ್ಷೇತ್ರ ಪುನರ್ವಿಂಗಡಣೆ ವಿವಾದ | ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾದರೆ ದಂಗೆ ನಡೆಯಲಿದೆ: ಸಿಎಂ ರೇವಂತ್ ರೆಡ್ಡಿ ಎಚ್ಚರಿಕೆ

ದೇಶದ ದಕ್ಷಿಣ ಭಾಗದಲ್ಲಿ ಪಕ್ಷಕ್ಕೆ ಹಿಡಿತವಿಲ್ಲದ ಕಾರಣ, ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮೂಲಕ ದಕ್ಷಿಣ ರಾಜ್ಯಗಳನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದುರ್ಬಲಗೊಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶುಕ್ರವಾರ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಜನಸಂಖ್ಯಾ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಕ್ಕಾಗಿ ದಕ್ಷಿಣ ರಾಜ್ಯಗಳನ್ನು ಶಿಕ್ಷಿಸುವುದು “ದಂಗೆ”ಗೆ ಕಾರಣವಾಗಲಿದೆ ಎಂದು ರೆಡ್ಡಿ ಎಚ್ಚರಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ವಿವಾದ “ತಮ್ಮ ಪ್ರಾತಿನಿಧ್ಯ ಕಡಿಮೆ ಇರುವ ರಾಜ್ಯಗಳು ಕೇಂದ್ರದಲ್ಲಿ ಪಾಲು ಹೊಂದಿರಬಾರದು ಎಂದು … Continue reading ಕ್ಷೇತ್ರ ಪುನರ್ವಿಂಗಡಣೆ ವಿವಾದ | ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾದರೆ ದಂಗೆ ನಡೆಯಲಿದೆ: ಸಿಎಂ ರೇವಂತ್ ರೆಡ್ಡಿ ಎಚ್ಚರಿಕೆ