ಬಿಕ್ಕಟ್ಟು ಎದುರಿಸಿದಾಗಲೆಲ್ಲಾ ಭಾರತವನ್ನು ಸಂವಿಧಾನ ಒಗ್ಗೂಡಿಸುತ್ತದೆ: ಸಿಜೆಐ ಬಿಆರ್ ಗವಾಯಿ

ಬಿಕ್ಕಟ್ಟು ಎದುರಿಸಿದಾಗಲೆಲ್ಲಾ ದೇಶವು ಒಗ್ಗಟ್ಟಿನಿಂದ ಮತ್ತು ಬಲಿಷ್ಠವಾಗಿ ಉಳಿದಿದೆ; ಇದರ ಕೀರ್ತಿ ಸಂವಿಧಾನಕ್ಕೆ ಸಲ್ಲಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಶನಿವಾರ ಹೇಳಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರ ಕೊಠಡಿಗಳು ಮತ್ತು ಬಹು ಹಂತದ ಪಾರ್ಕಿಂಗ್ ಉದ್ಘಾಟನೆಯ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಗವಾಯಿ, “ಸಂವಿಧಾನವನ್ನು ರಚಿಸುವಾಗ ಮತ್ತು ಅದರ ಅಂತಿಮ ಕರಡನ್ನು ಸಂವಿಧಾನ ಸಭೆಯ ಮುಂದೆ ಮಂಡಿಸಿದಾಗ, ಆ ಸಮಯದಲ್ಲಿ ಕೆಲವರು ಸಂವಿಧಾನವು ತುಂಬಾ ಫೆಡರಲ್ ಎಂದು ಹೇಳುತ್ತಿದ್ದರು. ಆದರೆ, ಕೆಲವರು ಅದು … Continue reading ಬಿಕ್ಕಟ್ಟು ಎದುರಿಸಿದಾಗಲೆಲ್ಲಾ ಭಾರತವನ್ನು ಸಂವಿಧಾನ ಒಗ್ಗೂಡಿಸುತ್ತದೆ: ಸಿಜೆಐ ಬಿಆರ್ ಗವಾಯಿ