ಸಂಭಾಲ್ ಅಧಿಕಾರಿಯಿಂದ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ: ಟೀಕಿಸಿದ ಮುಸ್ಲಿಂ ಯುವಕನ ಬಂಧನ

ಸಂಭಾಲ್‌ನ ಪೊಲೀಸ್ ಅಧಿಕಾರಿ ಅನುಜ್ ಕುಮಾರ್ ಚೌಧರಿ ಮುಸ್ಲಿಮರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಟೀಕಿಸಿದ ಮುಸ್ಲಿಂ ಯುವಕನನ್ನು ಬಂಧಿಸಲಾಗಿದೆ. ಮುಜಫರ್‌ನಗರದ ಶಹಪುರ ನಗರ ಪಂಚಾಯತ್‌ನ ಕಮಲಪುರ ಗ್ರಾಮದ ನಿವಾಸಿ ಆಬಾದ್ ಶಾ, ಹೋಳಿ ಹಬ್ಬದ ಸಮಯದಲ್ಲಿ ಮುಸ್ಲಿಮರಿಗೆ ಏನಾದರೂ ಸಮಸ್ಯೆ ಇದ್ದರೆ ಮನೆಯೊಳಗೆ ಇರಲು ಹೇಳಿದ್ದ ಅಧಿಕಾರಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು. ಮುಸ್ಲಿಮರು ಹೊರಗೆ ಹೋದರೆ, ಅವರ ಮೇಲೆ ಬಣ್ಣ ಎರಚಿದರೆ ಆಕ್ಷೇಪಿಸಬಾರದು ಎಂದು ಅವರು ಹೇಳಿದ್ದರು. ಆಬಾದ್ ಅವರು X ನಲ್ಲಿ … Continue reading ಸಂಭಾಲ್ ಅಧಿಕಾರಿಯಿಂದ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ: ಟೀಕಿಸಿದ ಮುಸ್ಲಿಂ ಯುವಕನ ಬಂಧನ