ಪಹಲ್ಗಾಮ್ ದಾಳಿ ಮತ್ತು ಭಾರತ-ಪಾಕ್ ಯುದ್ಧದ ಕುರಿತು 10 ಪ್ರಶ್ನೆಗಳ ಪಟ್ಟಿ ಮಾಡಿದ ‘ಕೌಂಟರ್ ಕರೆಂಟ್ಸ್’ ನ ಬಿನುದಾ

ಪಹಲ್ಗಾಮ್ ದಾಳಿ ಮತ್ತು ಪಾಕ್ -ಭಾರತ ನಡುವೆ ನಡೆದ ‘ಯುದ್ಧ’ದ  ಕುರಿತು ‘ಕೌಂಟರ್ ಕರೆಂಟ್ಸ್‌’ನ ಬಿನುದಾ ಅವರು 10 ಪ್ರಶ್ನೆಗಳ ಒಂದು ಪಟ್ಟಿ ಮಾಡಿದ್ದಾರೆ. ಅವುಗಳು ಈ ಕೆಳಗಿನಂತೆ ಇವೆ. 1. ಭಯೋತ್ಪಾದಕರು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲನ್ನು ಹೇಗೆ ತಲುಪಿದರು? 2. ಬೈಸರನ್ ಹುಲ್ಲುಗಾವಲು ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ಸರ್ಕಾರಕ್ಕೆ ಏಕೆ ತಿಳಿದಿರಲಿಲ್ಲ? 3. ಬೈಸರನ್ ಹುಲ್ಲುಗಾವಲಿನಲ್ಲಿ ಭದ್ರತೆ ಏಕೆ ಇರಲಿಲ್ಲ? 4. ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕರನ್ನು ಬಂಧಿಸಲಾಗಿದೆಯೇ? 5. ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನ … Continue reading ಪಹಲ್ಗಾಮ್ ದಾಳಿ ಮತ್ತು ಭಾರತ-ಪಾಕ್ ಯುದ್ಧದ ಕುರಿತು 10 ಪ್ರಶ್ನೆಗಳ ಪಟ್ಟಿ ಮಾಡಿದ ‘ಕೌಂಟರ್ ಕರೆಂಟ್ಸ್’ ನ ಬಿನುದಾ