ಈದ್ ಹಬ್ಬಕ್ಕೂ ಮುನ್ನ ಹೈದರಾಬಾದ್‌ ಹೊರವಲಯದಲ್ಲಿ ಗೋರಕ್ಷಕರ ದಾಳಿ

ಹೈದರಾಬಾದ್ ನಗರದ ಹೊರವಲಯದಲ್ಲಿರುವ ದುಂಡಿಗಲ್‌ನಲ್ಲಿ ಬುಧವಾರ ರಾತ್ರಿ ಗೋರಕ್ಷಕರ ಗುಂಪು ಜಾನುವಾರು ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ ನಂತರ ಉದ್ವಿಗ್ನತೆ ಉಂಟಾಗಿದೆ. ನಗರಕ್ಕೆ ವಾಹನದಲ್ಲಿ ಎತ್ತುಗಳನ್ನು ಸಾಗಿಸುತ್ತಿದ್ದ ವ್ಯಾಪಾರಿಗಳನ್ನು ಗಂಡಿ ಮೈಸಮ್ಮ ಬಳಿ ದುಷ್ಕರ್ಮಿಗಳು ತಡೆದಿದ್ದಾರೆ. ಚಾಲಕ ಮತ್ತು ವ್ಯಾಪಾರಿಗಳನ್ನು ವಾಹನದಿಂದ ಹೊರತೆಗೆಳೆದ ನಂತರ ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ನಂತರ, ಗೋರಕ್ಷಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿಯೇ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ದಾಳಿಯಲ್ಲಿ ಇಬ್ಬರೂ … Continue reading ಈದ್ ಹಬ್ಬಕ್ಕೂ ಮುನ್ನ ಹೈದರಾಬಾದ್‌ ಹೊರವಲಯದಲ್ಲಿ ಗೋರಕ್ಷಕರ ದಾಳಿ