ದಲಿತ ದೌರ್ಜನ್ಯ ಪ್ರಕರಣ: ಸಹಪಾಠಿಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ವರ್ಷದ ಬಳಿಕ ವಿದ್ಯಾರ್ಥಿ ಮೇಲೆ ಪುನಃ ಹಲ್ಲೆ

2023 ರಲ್ಲಿ ತನ್ನ ಶಾಲಾ ಸಹಪಾಠಿಗಳಿಂದ ಕ್ರೂರವಾಗಿ ಹಲ್ಲೆಗೊಳಗಾದ ತಮಿಳುನಾಡಿನ ದಲಿತ ವಿದ್ಯಾರ್ಥಿಯ ಮೇಲೆ ನಾಲ್ವರು ವ್ಯಕ್ತಿಗಳು ಮತ್ತೊಮ್ಮೆ ಹಲ್ಲೆ ನಡೆಸಿ ದರೋಡೆ ಮಾಡಲು ಪ್ರಯತ್ನಿಸಿದರು. ಈಗ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಯಾಗಿರುವ ಚಿನ್ನದುರೈ, 2023 ರಲ್ಲಿ ತನ್ನ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಶಾಲಾ ಸಹಪಾಠಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಆ ಗುಂಪು ಮನೆಗೆ ನುಗ್ಗಿ, ಅವನ ಮೇಲೆ ಹಲ್ಲೆ ನಡೆಸಿತ್ತು, ಅವನನ್ನು ರಕ್ಷಿಸಲು ಪ್ರಯತ್ನಿಸಿದಾಗ ಅವನ 13 ವರ್ಷದ ಸಹೋದರಿನಿಗೂ ಹಾನಿ ಮಾಡಿತ್ತು. ಈ … Continue reading ದಲಿತ ದೌರ್ಜನ್ಯ ಪ್ರಕರಣ: ಸಹಪಾಠಿಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ವರ್ಷದ ಬಳಿಕ ವಿದ್ಯಾರ್ಥಿ ಮೇಲೆ ಪುನಃ ಹಲ್ಲೆ