ದಲಿತ ಬಾಲಕನ ಆತ್ಮಹತ್ಯೆ ಪ್ರಕರಣ: ಹಿಮಾಚಲ ಡಿಜಿಪಿಯನ್ನು ಭೇಟಿಯಾದ ಎಸ್‌ಸಿ-ಎಸ್‌ಟಿ ಆಯೋಗದ ಅಧ್ಯಕ್ಷ

ಹಿಮಾಚಲ ಪ್ರದೇಶ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಕುಲದೀಪ್ ಕುಮಾರ್ ಧಿಮಾನ್ ಅವರು ಶಿಮ್ಲಾ ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಮ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲವು ಪ್ರಬಲಜಾತಿ ಮಹಿಳೆಯರು ತಮ್ಮ ಮನೆಗೆ ಪ್ರವೇಶಿಸಿದ್ದಕ್ಕಾಗಿ 12 ವರ್ಷದ ಬಾಲಕನನ್ನು ಕೊಟ್ಟಿಗೆಯಲ್ಲಿ ಬಂಧಿಸಿದ ಬಳಿಕ ಆತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ 12 ವರ್ಷದ ಬಾಲಕನ ಸಾವಿನ ಕುರಿತು ಚರ್ಚಿಸಲು ಧಿಮಾನ್ ಅವರು, ಆಯೋಗದ ಇತರ … Continue reading ದಲಿತ ಬಾಲಕನ ಆತ್ಮಹತ್ಯೆ ಪ್ರಕರಣ: ಹಿಮಾಚಲ ಡಿಜಿಪಿಯನ್ನು ಭೇಟಿಯಾದ ಎಸ್‌ಸಿ-ಎಸ್‌ಟಿ ಆಯೋಗದ ಅಧ್ಯಕ್ಷ