ಆಗ್ರಾದಲ್ಲಿ ಮದುವೆ ಮೆರವಣಿಗೆಯ ವೇಳೆ ದಲಿತ ವರನ ಮೇಲೆ 40 ಸವರ್ಣೀಯರಿಂದ ಹಲ್ಲೆ: ಹಲವರಿಗೆ ಗಾಯ

ಆಗ್ರಾ: ಆಗ್ರಾದ ನಾಗ್ಲಾ ತಾಲ್ಫಿ ಪ್ರದೇಶದಲ್ಲಿ ಮದುವೆ ಮೆರವಣಿಗೆಯ ವೇಳೆ ಸುಮಾರು 40  “ಮೇಲ್ಜಾತಿಯ” ಜನರ ಗುಂಪಿನಿಂದ ದಲಿತ ವರನ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ಆಗ್ರಾ ಜಿಲ್ಲೆಯ ಖಂಡೌಲಿ ಪ್ರದೇಶದ ಗರ್ಹಿ ರಮ್ಮಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ವರ ರೋಹಿತ್ ಕುಮಾರ್ ಎಂಬಾತನನ್ನು ಕುದುರೆಯಿಂದ ಎಳೆದು, ನಿಂದಿಸಿ, ಥಳಿಸಿ, ಅವನ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಈ ಘಟನೆಯಿಂದ ಮದುವೆ ತಂಡದ ಹಲವಾರು ಸದಸ್ಯರು ಗಾಯಗೊಂಡಿದ್ದಾರೆ ಎಂದು … Continue reading ಆಗ್ರಾದಲ್ಲಿ ಮದುವೆ ಮೆರವಣಿಗೆಯ ವೇಳೆ ದಲಿತ ವರನ ಮೇಲೆ 40 ಸವರ್ಣೀಯರಿಂದ ಹಲ್ಲೆ: ಹಲವರಿಗೆ ಗಾಯ