ದಲಿತ ಮಹಾಸಂಘದ ಅಧ್ಯಕ್ಷನ ಇರಿದು ಹತ್ಯೆ : ಹುಟ್ಟು ಹಬ್ಬ ಆಚರಣೆ ವೇಳೆಯೇ ಘಟನೆ

ಮಹಾರಾಷ್ಟ್ರ ದಲಿತ ಮಹಾಸಂಘದ ಅಧ್ಯಕ್ಷ ಉತ್ತಮ್ ಮೋಹಿತೆ (38) ಅವರನ್ನು ಮಂಗಳವಾರ ಸಂಜೆ (ನ.11) ಸಾಂಗ್ಲಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಎಂಟು ಜನರ ತಂಡ ಇರಿದು ಹತ್ಯೆ ಮಾಡಿದೆ. ಹಳೆಯ ದ್ವೇಷದ ಹಿನ್ನೆಲೆ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಶಾರುಖ್ ರಫೀಕ್ ಶೇಖ್ (26) ಎಂಬಾತ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡು ಬುಧವಾರ (ನ.12) ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೋಹಿತೆ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಮುಗಿದು … Continue reading ದಲಿತ ಮಹಾಸಂಘದ ಅಧ್ಯಕ್ಷನ ಇರಿದು ಹತ್ಯೆ : ಹುಟ್ಟು ಹಬ್ಬ ಆಚರಣೆ ವೇಳೆಯೇ ಘಟನೆ