ಅಂತರ್ಜಾತಿ ವಿವಾಹಕ್ಕೆ ಸಹಕರಿಸಿದ ದಲಿತ ಅಪ್ರಾಪ್ತನ ಮೇಲೆ ಕ್ರೂರ ಹಲ್ಲೆ; ಅರೆನಗ್ನ ಮೆರವಣಿಗೆ

ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸೀದಾ ಗ್ರಾಬೀದಿಗಳಲ್ಲಿ 17 ವರ್ಷದ ದಲಿತ ಯುವಕನ ಮುಖಕ್ಕೆ ಕಪ್ಪು ಬಣ್ಣ ಬಳಿದು ಅರೆನಗ್ನವಾಗಿ ಮೆರವಣಿಗೆ ಮಾಡಿರುವ ಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಹರ್ಜೋತ್ ಸಿಂಗ್, ಅಂತರ್ಜಾತಿ ಜೋಡಿಗೆ ಓಡಿಹೋಗಲು ಸಹಾಯ ಮಾಡಿ, ಅವರ ವಿವಾಹಕ್ಕೆ ಸಹಾಯ ಮಾಡಿದ್ದಾನೆಂದು ಶಂಕಿಸಿ ಯುವತಿಯ ಕುಟುಂಬವು ಸಾರ್ವಜನಿಕವಾಗಿ ಅವಮಾನಿಸಿದೆ ಎಂದು ಆರೋಪಿಸಲಾಗಿದೆ. ವೀಡಿಯೊದಲ್ಲಿ ಸೆರೆಹಿಡಿಯಲಾದ ಮತ್ತು ವ್ಯಾಪಕವಾಗಿ ಪ್ರಸಾರವಾದ ಈ ಘಟನೆಯು ಜೂನ್ 19 ರಂದು ಗುರ್‌ಪ್ರೀತ್ ಸಿಂಗ್ ಮತ್ತೊಂದು … Continue reading ಅಂತರ್ಜಾತಿ ವಿವಾಹಕ್ಕೆ ಸಹಕರಿಸಿದ ದಲಿತ ಅಪ್ರಾಪ್ತನ ಮೇಲೆ ಕ್ರೂರ ಹಲ್ಲೆ; ಅರೆನಗ್ನ ಮೆರವಣಿಗೆ