ವರ್ಷಗಳ ಕೆಳಗೆ ವೈದ್ಯನ ವಿರುದ್ಧ ದೂರು ನೀಡಿದ ದಲಿತ ನರ್ಸ್: ಈಗ ವೈದ್ಯನ ಪ್ರತಿದೂರು

ವಿರುಧುನಗರ ಎಸ್‌ಪಿಯಿಂದ ವಿವರಣೆ ಕೋರಿದ ಎನ್‌ಸಿಎಸ್‌ಸಿ ವಿರುಧುನಗರ: 23 ವರ್ಷದ ದಲಿತ ನರ್ಸ್ ಮತ್ತು ಆಕೆಯ ಪೋಷಕರ ವಿರುದ್ಧ ವೈದ್ಯನಿಂದ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪದ ಕುರಿತು 15 ದಿನಗಳಲ್ಲಿ ವಿವರಣೆ ನೀಡುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ) ವಿರುಧುನಗರ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ನೀಡಿದೆ. 2023ರ ಸೆಪ್ಟೆಂಬರ್ 6ರಂದು ಸತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ನರ್ಸ್ ಅದೇ ಆಸ್ಪತ್ರೆಯ ವೈದ್ಯ ಬಿ. ರಘುವೀರ್ ವಿರುದ್ಧ ಸತ್ತೂರು ಪಟ್ಟಣ ಪೊಲೀಸರಿಗೆ ದೂರು … Continue reading ವರ್ಷಗಳ ಕೆಳಗೆ ವೈದ್ಯನ ವಿರುದ್ಧ ದೂರು ನೀಡಿದ ದಲಿತ ನರ್ಸ್: ಈಗ ವೈದ್ಯನ ಪ್ರತಿದೂರು