ದಲಿತ ಮಹಿಳೆಯ ಮೇಲೆ ಕಳ್ಳತನದ ಸುಳ್ಳು ಆರೋಪ, ಠಾಣೆಯಲ್ಲಿ ಚಿತ್ರಹಿಂಸೆ: ಮಾಲೀಕರ ಮನೆಯಲ್ಲಿಯೇ ಸಿಕ್ಕ 2.5 ಪೌಂಡ್ ಚಿನ್ನ!

ಕೇರಳದ 39 ವರ್ಷದ ದಲಿತ ಮನೆಕೆಲಸದಾಕೆ ಬಿಂದು ಆರ್ ಅವರು ಪೆರೂರ್ಕಡ ಠಾಣೆಯ ಪೊಲೀಸರ ಮೇಲೆ ತನ್ನನ್ನು ಕಳ್ಳತನದ ಸುಳ್ಳು ಆರೋಪದಡಿ ಬಂಧಿಸಿ, ಕಸ್ಟಡಿ ಕಿರುಕುಳ ಮತ್ತು ತನ್ನ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಂದು ಅವರು ಕೆಲಸ ಮಾಡುತ್ತಿದ್ದ ಮನೆಯಿಂದ 2.5 ಪೌಂಡ್ ಚಿನ್ನವನ್ನು ಕದ್ದ ಆರೋಪದ ಮೇಲೆ ಆಕೆಯ ವಿರುದ್ಧ ದೂರು ದಾಖಲಾದ ನಂತರ ಅವರನ್ನು ವಶಕ್ಕೆ ಪಡೆಯಲಾಯಿತು. ಭಾರತೀಯ ನ್ಯಾಯ ಸಂಹಿತಾ (ಗುಮಾಸ್ತ ಅಥವಾ ಸೇವಕನಿಂದ ಕಳ್ಳತನ) ಸೆಕ್ಷನ್ 306 ರ … Continue reading ದಲಿತ ಮಹಿಳೆಯ ಮೇಲೆ ಕಳ್ಳತನದ ಸುಳ್ಳು ಆರೋಪ, ಠಾಣೆಯಲ್ಲಿ ಚಿತ್ರಹಿಂಸೆ: ಮಾಲೀಕರ ಮನೆಯಲ್ಲಿಯೇ ಸಿಕ್ಕ 2.5 ಪೌಂಡ್ ಚಿನ್ನ!