ದಲಿತ ಯುವಕ ವೈರಮುತ್ತು ಕೊಲೆ ಪ್ರಕರಣ; ಸಂಚು ರೂಪಿಸಿದ ಗೆಳತಿಯ ತಾಯಿ ಬಂಧನ
ಸೆಪ್ಟೆಂಬರ್ 17 ರ ಬುಧವಾರದಂದು ಮೈಲಾಡುತುರೈನಲ್ಲಿ ನಡೆದ ದಲಿತ ಯುವಕ ಕೆ. ವೈರಮುತ್ತು ಕೊಲೆಗೆ ಸಂಬಂಧಿಸಿದಂತೆ ಯುವತಿಯ ತಾಯಿ ವಿಜಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವೈರಮುತ್ತು, ವಿಜಯ ಅವರ ಮಗಳು ಮಾಲಿನಿಯೊಂದಿಗೆ ಸಂಬಂಧ ಹೊಂದಿದ್ದರು, ತಾಯಿಯು ಮಗಳ ಈ ಸಂಬಂಧವನ್ನು ತೀವ್ರವಾಗಿ ವಿರೋಧಿಸಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 15 ರ ಸೋಮವಾರ ತಡರಾತ್ರಿ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ಪರೈಯರ್ ಸಮುದಾಯದ ಇಪ್ಪತ್ತೆಂಟು ವರ್ಷದ ವೈರಮುತ್ತು ಅವರನ್ನು, ಅಂತರ್ಜಾತಿ ದಂಪತಿಗಳ ಮಗಳಾದ ಮಾಲಿನಿ ಜೊತೆ ಸಂಬಂಧ ಹೊಂದಿದ್ದಕ್ಕಾಗಿ ಕೊಚ್ಚಿ … Continue reading ದಲಿತ ಯುವಕ ವೈರಮುತ್ತು ಕೊಲೆ ಪ್ರಕರಣ; ಸಂಚು ರೂಪಿಸಿದ ಗೆಳತಿಯ ತಾಯಿ ಬಂಧನ
Copy and paste this URL into your WordPress site to embed
Copy and paste this code into your site to embed