ದಲ್ಲೆವಾಲ್ ಉಪವಾಸ 51ನೇ ದಿನಕ್ಕೆ; ಆಮರಣಾಂತ ಉಪವಾಸ ಆರಂಭಿಸಿದ 111 ರೈತರು

‘ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗಿಂತ ಮೊದಲು ನಾವು ಹುತಾತ್ಮರಾಗುತ್ತೇವೆ’ ಎಂದು ಪಂಜಾಬಿಯಲ್ಲಿ ಘೋಷಣಾ ಫಲಕ ಬರೆದಿರುವ 111 ರೈತರ ಗುಂಪು ಬುಧವಾರ ಖಾನೌರಿ ಗಡಿಯಲ್ಲಿ ದಲ್ಲೆವಾಲ್ ಅವರನ್ನು ಬೆಂಬಲಿಸಿ ಕಪ್ಪು ಬಟ್ಟೆ ಧರಿಸಿ ಮತ್ತು ಕುತ್ತಿಗೆಗೆ ಫಲಕಗಳನ್ನು ಹಾಕಿಕೊಂಡು ಆಮರಣಾಂತ ಉಪವಾಸ ಆರಂಭಿಸಿದೆ. ದಲ್ಲೆವಾಲ್ ಉಪವಾಸ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ರೈತರು ತೀರ್ಮಾನಿಸಿದ್ದಾರೆ. ಹರಿಯಾಣ ಕಡೆಗೆ ತೆರಳಿದ … Continue reading ದಲ್ಲೆವಾಲ್ ಉಪವಾಸ 51ನೇ ದಿನಕ್ಕೆ; ಆಮರಣಾಂತ ಉಪವಾಸ ಆರಂಭಿಸಿದ 111 ರೈತರು