ಡಾರ್ಕ್ ಪ್ಯಾಟರ್ನ್ಸ್ | ಆಧುನಿಕ ಕಾಲದ ಆಧುನಿಕ ಶೋಷಣೆ!

ಸಾಮಾಜಿಕ ಮಾಧ್ಯಮ ಬಳಸುವಾಗ ಅಥವಾ ಆನ್‌ಲೈನ್ ಶಾಪಿಂಗ್‌ ಮಾಡುವಾಗ ಸ್ವಯಂ-ಪ್ಲೇ ಆಗುವ ವೀಡಿಯೊಗಳು ಬಂದರೆ, ಆಗಾಗ್ಗೆ ನೋಟಿಫಿಕೇಷನ್‌ ಬಂದರೆ, ವಹಿವಾಟುಗಳನ್ನು ರದ್ದುಗೊಳಿಸುವುದು ಕಷ್ಟಕರವಾದರೆ, ಅಗತ್ಯಕ್ಕಿಂತ ಹೆಚ್ಚಾಗಿ ಸ್ಕ್ರೋಲಿಂಗ್ ಮಾಡುವಂತೆ ಆಗುವ ತೊಂದರೆಗಳು ನಿಮಗೆ ಆಗಿದ್ದರೆ ಅಷ್ಟೆ ಅಲ್ಲದೆ, ಉಬರ್, ರ್‍ಯಾಪಿಡೊದಲ್ಲಿ ವೇಗದ ಸೇವೆ ಬೇಕಿದ್ದರೆ ಮುಂಗಡವಾಗಿ ಟಿಪ್‌ ಹಾಕುವಂತಹ ಒತ್ತಾಯಕ್ಕೆ ಒಳಗಾಗಿದ್ದರೆ ನೀವು “ಡಾರ್ಕ್ ಪ್ಯಾಟರ್ನ್ಸ್ (Dark Patterns)”ಗೆ ಒಳಗಾಗಿದ್ದೀರಿ ಎಂದರ್ಥ. ಡಾರ್ಕ್ ಪ್ಯಾಟರ್ನ್ಸ್ ಎಂಬುದು ಡಿಜಿಟಲ್ ಇಂಟರ್‌ಫೇಸ್‌ಗಳಲ್ಲಿ (ವೆಬ್‌ಸೈಟ್‌ಗಳು, ಆಪ್‌ಗಳು) ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ಗೊಂದಲಗೊಳಿಸುವ, ಮೋಸಗೊಳಿಸುವ … Continue reading ಡಾರ್ಕ್ ಪ್ಯಾಟರ್ನ್ಸ್ | ಆಧುನಿಕ ಕಾಲದ ಆಧುನಿಕ ಶೋಷಣೆ!