ದೆಹಲಿ ಚುನಾವಣೆಯಲ್ಲಿ ಸೋಲು; ಯೂಟ್ಯೂಬರ್ ಆಗಿ ಬದಲಾದ ಎಎಪಿಯ ಸೌರಭ್ ಭಾರದ್ವಾಜ್
ದೆಹಲಿ ಆಪ್ ಸರ್ಕಾರದ ಮಾಜಿ ಸಚಿವ ಸೌರಭ್ ಭಾರದ್ವಾಜ್ ಈಗ ಯೂಟ್ಯೂಬರ್ ಬದಲಾಗಿದ್ದಾರೆ. 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ಎಎಪಿ ನಾಯಕ “ಬೆರೋಜ್‌ಗರ್ ನೇತಾ” ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ; ಇದರ ಅರ್ಥ ‘ನಿರುದ್ಯೋಗಿ ರಾಜಕಾರಣಿ’ ಎಂದಾಗಿದೆ. ದೆಹಲಿಯ ಗ್ರೇಟರ್ ಕೈಲಾಶ್ ಸ್ಥಾನದಲ್ಲಿ ಬಿಜೆಪಿಯ ಶಿಖಾ ರಾಯ್ ವಿರುದ್ಧ ಸೋತ ಭಾರದ್ವಾಜ್, ಪ್ರತಿದಿನ ಜನರೊಂದಿಗೆ ಸಂವಹನ ನಡೆಸಲು ವೇದಿಕೆಯನ್ನು ಬಳಸುತ್ತಾರೆ. ಚುನಾವಣಾ ಫಲಿತಾಂಶವು “ತಮ್ಮ ಜೀವನವನ್ನು 180 ಡಿಗ್ರಿಗಳಷ್ಟು ತಿರುಗಿಸಿತು, ನನ್ನನ್ನು … Continue reading ದೆಹಲಿ ಚುನಾವಣೆಯಲ್ಲಿ ಸೋಲು; ಯೂಟ್ಯೂಬರ್ ಆಗಿ ಬದಲಾದ ಎಎಪಿಯ ಸೌರಭ್ ಭಾರದ್ವಾಜ್
Copy and paste this URL into your WordPress site to embed
Copy and paste this code into your site to embed