ದೀಪಾವಳಿ | ‘ಸುರಕ್ಷಿತ’ ಮಿತಿಗಿಂತ 14 ಪಟ್ಟು ಹೆಚ್ಚಾದ ದೆಹಲಿಯ ವಾಯುಮಾಲಿನ್ಯ

ಶುಕ್ರವಾರ (ಅ.1) ಬೆಳಿಗ್ಗೆ ದೆಹಲಿಯ ವಾಯುಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದ ‘ಸುರಕ್ಷಿತ’ ಮಿತಿಗಿಂತ ಸುಮಾರು 14 ಪಟ್ಟು ಹೆಚ್ಚಾಗಿತ್ತು ಎಂದು ದಿ ಹಿಂದೂ ವರದಿ ಮಾಡಿದೆ. ಪಟಾಕಿ ನಿಷೇಧಿಸಿದ್ದರೂ, ದೀಪಾವಳಿ ಹಿನ್ನೆಲೆ ಗುರುವಾರ ತಡರಾತ್ರಿಯವರೆಗೆ ನಗರದಾದ್ಯಂತ ಜನರು ಪಟಾಕಿ ಸಿಡಿಸಿದ್ದಾರೆ. ಪರಿಣಾಮ ವಾಯುಮಾಲಿನ್ಯ ಮಟ್ಟ ವಿಶ್ವದಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಹೋಗಿತ್ತು. ಗುರುವಾರ ರಾತ್ರಿ ರಾಷ್ಟ್ರ ರಾಜಧಾನಿಯ ಜನರು ಆಚರಿಸಿರುವುದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಮಲಿನ ಅಥವಾ ಕಲುಷಿತಗೊಂಡ ದೀಪಾವಳಿಯನ್ನು ಎಂದು ವರದಿ … Continue reading ದೀಪಾವಳಿ | ‘ಸುರಕ್ಷಿತ’ ಮಿತಿಗಿಂತ 14 ಪಟ್ಟು ಹೆಚ್ಚಾದ ದೆಹಲಿಯ ವಾಯುಮಾಲಿನ್ಯ