ದೆಹಲಿ ಚುನಾವಣೆ: ಪ್ರಚಾರಕ್ಕಾಗಿ AIMIMನ ತಾಹಿರ್ ಹುಸೇನ್ ಗೆ 6 ದಿನ ಪೆರೋಲ್

ನವದೆಹಲಿ: ಸುಪ್ರೀಂ ಕೋರ್ಟ್ ಮಂಗಳವಾರ ಆಮ್ ಆದ್ಮಿ ಪಕ್ಷದ (AAP) ಮಾಜಿ ಕೌನ್ಸಿಲರ್ ಮತ್ತು 2020ರ ದೆಹಲಿ ಗಲಭೆ ಆರೋಪಿ ತಾಹಿರ್ ಹುಸೇನ್ ಗೆ ಆರು ದಿನಗಳ ಕಸ್ಟಡಿ ಪೆರೋಲ್ ಅನ್ನು ಅನುಮೋದಿಸಿದೆ. ಫೆಬ್ರವರಿ 5ರ ದೆಹಲಿ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲು ಅವರಿಗೆ ಅವಕಾಶ ನೀಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಹುಸೇನ್ ಅವರನ್ನು ಜನವರಿ 29ರಿಂದ ಫೆಬ್ರವರಿ 3ರವರೆಗೆ ಪ್ರತಿದಿನ 12 ಗಂಟೆಗಳ ಕಾಲ ಬಿಡುಗಡೆ ಮಾಡಬಹುದು ಎಂದು ತೀರ್ಪು … Continue reading ದೆಹಲಿ ಚುನಾವಣೆ: ಪ್ರಚಾರಕ್ಕಾಗಿ AIMIMನ ತಾಹಿರ್ ಹುಸೇನ್ ಗೆ 6 ದಿನ ಪೆರೋಲ್