ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು
ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು ‘ದಿ ಪ್ರಿಂಟ್’ ವಿಶೇಷ ವರದಿ ಮಾಡಿದೆ. ದೆಹಲಿಯ ತ್ರಿ ನಗರದ ಮನೆಗಳಲ್ಲಿ ಹಂದಿ ಸಾಕುವುದು ಸಾಮಾನ್ಯವಾಗಿಬಿಟ್ಟಿದೆ. ಮುಸ್ಲಿಂ ನೆರೆಹೊರೆಯವರ ಮೇಲಿನ ದ್ವೇಷಕ್ಕೆ ಕೆಲವು ಹಿಂದೂ ಕುಟುಂಬಗಳು ಹೊಸ ರೀತಿಯ ಭಕ್ತಿಯನ್ನು ತೋರುತ್ತಿದ್ದಾರೆ. ಹಂದಿಗಳನ್ನು ಮನೆಯ ಪಂಜರಗಳಲ್ಲಿ ಇರಿಸಲಾಗುತ್ತದೆ. ಮನೆಯ ಗೋಡೆಗಳು ಇತರ ದೇವರುಗಳಂತೆ ಆಭರಣಗಳಲ್ಲಿ … Continue reading ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು
Copy and paste this URL into your WordPress site to embed
Copy and paste this code into your site to embed