ಉದ್ಯಮಿಯಿಂದ 2.5 ಲಕ್ಷ ಲಂಚ ಪಡೆದ ದೆಹಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ

ನವಿ ಮುಂಬೈ ಮೂಲದ ಉದ್ಯಮಿಯೊಬ್ಬರ ಹೆಸರನ್ನು ಪ್ರಕರಣದಿಂದ ತೆರವುಗೊಳಿಸಲು ಹವಾಲಾ ಆಪರೇಟರ್‌ಗಳ ಮೂಲಕ 2.5 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಉದ್ಯಮಿಯಿಂದ 2.5 ಲಕ್ಷ ಲಂ ಮುಂಬೈ, ತಮಿಳುನಾಡಿನ ಈರೋಡ್ ಮತ್ತು ದೆಹಲಿಯಲ್ಲಿರುವ “ಹಲವು ಹವಾಲಾ ಆಪರೇಟರ್‌ಗಳ” ಮೂಲಕ ಉದ್ಯಮಿಯಿಂದ ಬೇಡಿಕೆಯಿಟ್ಟ ಒಟ್ಟು 14 ಲಕ್ಷ ರೂ.ಗಳಲ್ಲಿ 2.5 ಲಕ್ಷ ರೂ.ಗಳ ಕಂತು ಪಡೆದ ಆರೋಪದ ಮೇಲೆ ದೆಹಲಿಯ … Continue reading ಉದ್ಯಮಿಯಿಂದ 2.5 ಲಕ್ಷ ಲಂಚ ಪಡೆದ ದೆಹಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ