ದೆಹಲಿ ಗಲಭೆ ಪ್ರಕರಣ: ವೈಯಕ್ತಿಕ ಆಧಾರದ ಮೇಲೆ ಶಾರುಖ್ ಪಠಾಣ್‌ಗೆ 15 ದಿನಗಳ ಮಧ್ಯಂತರ ಜಾಮೀನು

ಫೆಬ್ರವರಿ 2020 ರ ಈಶಾನ್ಯ ದೆಹಲಿ ಗಲಭೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಬಂದೂಕು ತೋರಿಸಿದ ಆರೋಪದ ಮೇಲೆ ದೆಹಲಿ ನ್ಯಾಯಾಲಯವು ಶಾರುಖ್ ಪಠಾಣ್ ಗೆ 15 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೈ ಶುಕ್ರವಾರ ಪಠಾಣ್ ಗೆ ತಮ್ಮ ಅನಾರೋಗ್ಯ ಪೀಡಿತ ತಂದೆಯನ್ನು ನೋಡಿಕೊಳ್ಳಲು ಮತ್ತು ಕುಟುಂಬಕ್ಕೆ ಹಣವನ್ನು ವ್ಯವಸ್ಥೆ ಮಾಡುವುದಕ್ಕಾಗಿ ಪರಿಹಾರ ನೀಡಿದ್ದಾರೆ. ಪಠಾಣ್ ಅವರ ವಕೀಲರಾದ ಖಾಲಿದ್ ಅಖ್ತರ್ ಮತ್ತು ಅಬ್ದುಲ್ಲಾ ಅಖ್ತರ್ ಅವರು … Continue reading ದೆಹಲಿ ಗಲಭೆ ಪ್ರಕರಣ: ವೈಯಕ್ತಿಕ ಆಧಾರದ ಮೇಲೆ ಶಾರುಖ್ ಪಠಾಣ್‌ಗೆ 15 ದಿನಗಳ ಮಧ್ಯಂತರ ಜಾಮೀನು