ನವದೆಹಲಿ: ವಿವಾದಾತ್ಮಕ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವ ವಿಚಾರದಲ್ಲಿ ಪ್ರತಿಪಕ್ಷಗಳ ನಡುವಿನ ಭಿನ್ನಮತ INDIA ಮೈತ್ರಿಕೂಟದ ಒಗ್ಗಟ್ಟಿಗೇ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷಗಳು ತಮ್ಮ ನಿಲುವು ಬದಲಿಸಿ ಮಸೂದೆಯನ್ನು ವಿರೋಧಿಸುವಂತೆ ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಪ್ರಮುಖ ನಾಯಕರು ಚೆನ್ನೈ ಮತ್ತು ಮುಂಬೈಗೆ ತೆರಳಲಿದ್ದಾರೆ. ಸಂಸತ್ತು ಸೋಮವಾರ ಮತ್ತೆ … Continue reading ಕ್ಷೇತ್ರ ಪುನರ್ವಿಂಗಡಣೆ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸವಾಲು; ಸ್ಟಾಲಿನ್, ಶರದ್ ಪವಾರ್ ಮನವೊಲಿಸಲು ಖರ್ಗೆ, ರಾಹುಲ್, ಸೋನಿಯಾ ಚೆನ್ನೈ, ಮುಂಬೈಗೆ ಭೇಟಿ
Copy and paste this URL into your WordPress site to embed
Copy and paste this code into your site to embed