ಉತ್ತರ ಪ್ರದೇಶದ ಫತೇಪುರದಲ್ಲಿ ಸಮಾಧಿ ಧ್ವಂಸ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ-VIDEO

ಹೊಸದಿಲ್ಲಿ: ಉತ್ತರ ಪ್ರದೇಶದ ಫತೇಪುರದಲ್ಲಿ ಹಿಂದೂ ಸಂಘಟನೆಗಳು ಸಮಾಧಿಯನ್ನು ಧ್ವಂಸಗೊಳಿಸಿದ್ದು, ಮೂಲತಃ ಇದು ದೇವಸ್ಥಾನವಾಗಿತ್ತು ಎಂದು ಹೇಳಿಕೊಂಡಿವೆ. ಈ ಘಟನೆ ನಡೆದ ನಂತರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಒಂದು ಹೇಳಿಕೆಯಲ್ಲಿ ಯಾದವ್ ಅವರು, ಬಿಜೆಪಿ ವಿಭಜಕ ರಾಜಕಾರಣವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ, “ಸಮಾಜ ವಿಭಜನೆಯಾದಾಗ ಮತ್ತು ದ್ವೇಷ ಹರಡಿದಾಗ ಮಾತ್ರ ಬಿಜೆಪಿ ರಾಜಕಾರಣದಲ್ಲಿ ಯಶಸ್ವಿಯಾಗುತ್ತದೆ. ಈ ಜನರು ಬ್ರಿಟಿಷರು ಸೃಷ್ಟಿಸಿದ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ” ಎಂದು ಹೇಳಿದರು. … Continue reading ಉತ್ತರ ಪ್ರದೇಶದ ಫತೇಪುರದಲ್ಲಿ ಸಮಾಧಿ ಧ್ವಂಸ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ-VIDEO