ದೇವನಹಳ್ಳಿ ಭೂಸ್ವಾಧೀನದ ವಿರುದ್ಧ ಪ್ರತಿಭಟನೆ: ಸಿದ್ದರಾಮಯ್ಯ ಸರಕಾರ ವಿಶ್ವಾಸಾರ್ಹತೆಯಿಂದ ನಡೆದುಕೊಳ್ಳಲಿದೆಯೇ?

ಕರ್ನಾಟಕ ಸರಕಾರವು ದೇವನಹಳ್ಳಿಯ ಫಲವತ್ತಾದ ಕೃಷಿ ಭೂಮಿಯನ್ನು ನಾಶಗೊಳಿಸದೇ, ರೈತರ ಸರಳ ಜೀವನಗಳನ್ನು ಹಾಳಮಾಡದೇ ಇರಲಿದೆಯೇ? ಒಂದು ಪಕ್ಷ ಇದರಲ್ಲಿ ಸರಕಾರ ತಪ್ಪು ಹೆಜ್ಜೆ ಇಟ್ಟರೆ, ದೃಢವಾದ ಹೋರಾಟ ಮುಂದೆ ಚಿಮ್ಮಲಿದೆ, ಎಲ್ಲೆಡೆ ಹರಡಲಿದೆ. ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಸಾಮಾಜಿಕ ಹೋತಾದ ವೇದಿಕೆಗಳು ಒಂದು ಗಂಭೀರವಾದ ಎಚ್ಚರಿಕೆ ಕಳಿಸುತ್ತಿವೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13  ಹಳ್ಳಿಯಗಳಿಗೆ ಸೇರಿದ 800 ಕುಟುಂಬಗಳು ಕೃಷಿಯ ಮೇಲೆಯೇ ಆಶ್ರಿತರಾಗಿದ್ದು, ತಲೆತಲಾಂತರಿಂದ ಬಂದಿರುವ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಅನೇಕ ವರ್ಷಗಳಿಂದ ಶ್ರಮ ಹಾಕಿ … Continue reading ದೇವನಹಳ್ಳಿ ಭೂಸ್ವಾಧೀನದ ವಿರುದ್ಧ ಪ್ರತಿಭಟನೆ: ಸಿದ್ದರಾಮಯ್ಯ ಸರಕಾರ ವಿಶ್ವಾಸಾರ್ಹತೆಯಿಂದ ನಡೆದುಕೊಳ್ಳಲಿದೆಯೇ?