ಧರ್ಮಸ್ಥಳ: ಮುಂದುವರಿದ ಶವ ಶೋಧ: ಇಂದು ಪಾಯಿಂಟ್ ನಂಬರ್ 6ರಿಂದ ಮಣ್ಣು ಅಗೆತ

ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಶವಗಳ ಶೋಧ ಕಾರ್ಯ ಮೂರನೇ ದಿನವೂ (ಗುರುವಾರ) ಮುಂದುವರಿದಿದೆ. ಇಂದು ದೂರುದಾರ ತೋರಿಸಿರುವ ಪಾಯಿಂಟ್ ನಂಬರ್ 6,7,8,9,10ರಲ್ಲಿ ಮಣ್ಣು ಅಗೆತ ನಡೆಯುವ ಸಾಧ್ಯತೆ ಇದೆ. ಇಂದು 12 ಗಂಟೆಯ ಸುಮಾರಿಗೆ ಎಸ್‌ಐಟಿ ಮತ್ತು ಇತರ ಅಧಿಕಾರಿಗಳು ದೂರುದಾರ ಅನಾಮಿಕ ವ್ಯಕ್ತಿಯನ್ನು ಧರ್ಮಸ್ಥಳದ ನೇತ್ರಾವತಿ ಸೇತುವೆ ಬಳಿ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ದೂರುದಾರ ಗುರುತಿಸಿರುವ 6ನೇ ಪಾಯಿಂಟ್ ಇದೆ. ಮಣ್ಣು ಅಗೆಯಲು ಕಾರ್ಮಿಕರು ಹಾರೆ, ಪಿಕಾಸಿನೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಜೊತೆಗೆ ಒರತೆ ಬಂದರೆ ನೀರು … Continue reading ಧರ್ಮಸ್ಥಳ: ಮುಂದುವರಿದ ಶವ ಶೋಧ: ಇಂದು ಪಾಯಿಂಟ್ ನಂಬರ್ 6ರಿಂದ ಮಣ್ಣು ಅಗೆತ