ಧರ್ಮಸ್ಥಳ ಶವ ಶೋಧ: ಪಾಯಿಂಟ್ ನಂ 11ರ ಸಮೀಪ ಅಸ್ಥಿಪಂಜರದ ಅವಶೇಷಗಳು ಪತ್ತೆ

ಧರ್ಮಸ್ಥಳದಲ್ಲಿ ಮತ್ತೆ ಮನುಷ್ಯರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ದೊರೆತಿದೆ. ಇಂದು (ಸೋಮವಾರ) ದೂರುದಾರ ತೋರಿಸಿದ ಬಂಗ್ಲಗುಡ್ಡೆಯ ಒಂದೇ ಜಾಗದಲ್ಲಿ ಹಲವಾರು ಶವಗಳ ತಲೆಬುರುಡೆ, ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಸ್ನಾನಘಟ್ಟ ಸಮೀಪದ ಬಂಗ್ಲಗುಡ್ಡೆಯಲ್ಲಿ ದೂರುದಾರ ತೋರಿಸಿದ್ದ 11ನೇ ಪಾಯಿಂಟ್‌ನಲ್ಲಿ ಇಂದು ಬೆಳಿಗ್ಗೆಯಿಂದ‌ ಎಸ್‌ಐಟಿ ಶೋಧನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ದೂರುದಾರ ಅನಾಮಿಕ ವ್ಯಕ್ತಿ ಮತ್ತೊಂದು ಸ್ಥಳಕ್ಕೆ ಇಡೀ ತಂಡವನ್ನು ಕರೆದೊಯ್ದು ಅಗೆತ ನಡೆಸಿದಾಗ ಒಂದಕ್ಕಿಂತ ಹೆಚ್ಚು ಕಳೇಬರಹಗಳ ಅವಶೇಷಗಳು ಪತ್ತೆಯಾಗಿವೆ ಎಂಬ … Continue reading ಧರ್ಮಸ್ಥಳ ಶವ ಶೋಧ: ಪಾಯಿಂಟ್ ನಂ 11ರ ಸಮೀಪ ಅಸ್ಥಿಪಂಜರದ ಅವಶೇಷಗಳು ಪತ್ತೆ