ಅಸೆಂಬ್ಲಿಯಿಂದ ಹೊರನಡೆದ ರಾಜ್ಯಪಾಲರ ನಡೆಯನ್ನು ‘ನಾಟಕ’ ಎಂದ ಡಿಎಂಕೆ; ಪ್ರತಿಭಟನೆಗೆ ನಿರ್ಧಾರ

ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ತಮ್ಮ ವಾಡಿಕೆ ಭಾಷಣ ಮಾಡದೆ ವಿಧಾನಸಭೆಯಿಂದ ಹೊರನಡೆದಿರುವುದನ್ನು ‘ನಾಟಕ’ ಎಂದು ಕರೆದಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಪ್ರತಿಭಟನೆಗೆ ನಿರ್ಧರಿಸಿದೆ. ರಾಜ್ಯಪಾಲರು ವಿಧಾನಸಭೆಯನ್ನು ಪ್ರವೇಶಿಸಿ, ಗೌರವ ವಂದನೆ ಸ್ವೀಕರಿಸಿ, ತಮಿಳು ಗೀತೆ ಹಾಡುವವರೆಗೂ ಇದ್ದರು. ಸ್ವಲ್ಪ ಸಮಯದ ನಂತರ ಚೇಂಬರ್‌ನಿಂದ ನಿರ್ಗಮಿಸಿದರು, ರಾಷ್ಟ್ರಗೀತೆಗೆ ಆಪಾದಿತವಾದ ಅವಮಾನದ ಕಾರಣದಿಂದ ಅವರು ವಿಧಾನಸಭೆ ತೊರೆದಿದ್ದಾರೆ ಎಂದು ರಾಜಭವನದ ಸ್ಪಷ್ಟನೆ ನೀಡಿದೆ. “ಇಂದು ತಮಿಳುನಾಡು ವಿಧಾನಸಭೆಯಲ್ಲಿ ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಯನ್ನು ಅವಮಾನಿಸಲಾಗಿದೆ. ರಾಷ್ಟ್ರಗೀತೆಯನ್ನು … Continue reading ಅಸೆಂಬ್ಲಿಯಿಂದ ಹೊರನಡೆದ ರಾಜ್ಯಪಾಲರ ನಡೆಯನ್ನು ‘ನಾಟಕ’ ಎಂದ ಡಿಎಂಕೆ; ಪ್ರತಿಭಟನೆಗೆ ನಿರ್ಧಾರ