ಪಿಜ್ಜಾ ಅಂಗಡಿ ದಲಿತ ಉದ್ಯೋಗಿ ಮೇಲೆ ಡಿಎಂಕೆ ಮುಖಂಡನ ಮಗನಿಂದ ಹಲ್ಲೆ: ಬಂಧನ
ಪರಿಶಿಷ್ಟ ಜಾತಿಗೆ ಸೇರಿದ ಪಿಜ್ಜಾ ಅಂಗಡಿ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಡಿಎಂಕೆ ಕಾರ್ಯಕರ್ತನ ಮಗನನ್ನು ತಿರುನಲ್ವೇಲಿ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಜೊತೆಗೆ, ಆತನ 16 ವರ್ಷದ ಅಪ್ರಾಪ್ತ ಸ್ನೇಹಿತನನ್ನು ವಶಕ್ಕೆ ಪಡೆದಿದ್ದಾರೆ. ಪಳಯಂಕೊಟ್ಟೈನ ಎ ಆಲ್ವಿನ್ (22) ಎಂದು ಗುರುತಿಸಲಾದ ಆರೋಪಿಯ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಲಿಪಶು ನಾರಾಯಣನ್ ಅವರ ದೂರಿನ ಆಧಾರದ ಮೇಲೆ, ಪಳಯಂಕೊಟ್ಟೈ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ … Continue reading ಪಿಜ್ಜಾ ಅಂಗಡಿ ದಲಿತ ಉದ್ಯೋಗಿ ಮೇಲೆ ಡಿಎಂಕೆ ಮುಖಂಡನ ಮಗನಿಂದ ಹಲ್ಲೆ: ಬಂಧನ
Copy and paste this URL into your WordPress site to embed
Copy and paste this code into your site to embed