ಆಕ್ಷೇಪಾರ್ಹ ಹೇಳಿಕೆ: ಡಿಎಂಕೆ ಪ್ರಮುಖ ಹುದ್ದೆಯಿಂದ ಸಚಿವ ಪೊನ್ಮುಡಿ ವಜಾ

ಶೈವ, ವೈಷ್ಣವ ಪಂಥಗಳು ಮತ್ತು ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಹಿರಿಯ ನಾಯಕ ಹಾಗೂ ತಮಿಳುನಾಡು ಸಚಿವ ಕೆ. ಪೊನ್ಮುಡಿ ಅವರನ್ನು ಡಿಎಂಕೆ ಪಕ್ಷದ ಪ್ರಮುಖ ಹುದ್ದೆಯಿಂದ ಶುಕ್ರವಾರ (ಏ.11) ವಜಾಗೊಳಿಸಲಾಗಿದೆ. ಪೊನ್ಮುಡಿ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂದು ಕಾರಣ ತಿಳಿಸಿಲ್ಲ. தலைமைக் கழக அறிவிப்பு! கழக துணைப் பொதுச்செயலாளர் … Continue reading ಆಕ್ಷೇಪಾರ್ಹ ಹೇಳಿಕೆ: ಡಿಎಂಕೆ ಪ್ರಮುಖ ಹುದ್ದೆಯಿಂದ ಸಚಿವ ಪೊನ್ಮುಡಿ ವಜಾ