ಡಿಎಂಕೆಯ  ‘ಮುಪ್ಪೆರುಂ ವಿಳಾ’ ಸಮಾರಂಭ: ತಮಿಳುನಾಡಿಗೆ ಬಿಜೆಪಿಗೆ ‘ನೋ ಎಂಟ್ರಿ’ – ಎಂ.ಕೆ. ಸ್ಟಾಲಿನ್

ಚೆನ್ನೈ: ಡಿಎಂಕೆ ಪಕ್ಷದ ಸಂಸ್ಥಾಪನಾ ದಿನ ಹಾಗೂ ಪೆರಿಯಾರ್ ಮತ್ತು ಅಣ್ಣಾ ಅವರ ಜನ್ಮದಿನಗಳ ಸ್ಮರಣಾರ್ಥವಾಗಿ ಕರೂರಿನಲ್ಲಿ ಆಯೋಜಿಸಿದ್ದ ‘ಮುಪ್ಪೆರುಂ ವಿಳಾ’ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪಕ್ಷದ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದರು. ಭ್ರಷ್ಟಾಚಾರ ಆರೋಪದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ಸ್ಟಾಲಿನ್ ಅವರ ಬಲಗೈ ಬಂಟ ಸೆಂತಿಲ್ ಬಾಲಾಜಿ ಅವರ ಪ್ರಭಾವ ಈ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು. ತಮ್ಮ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳ ಕುರಿತು ಮಾತನಾಡಿದ ಸ್ಟಾಲಿನ್, ಬಿಜೆಪಿ ಮತ್ತು ಎಐಎಡಿಎಂಕೆ ನಾಯಕತ್ವಕ್ಕೆ ನೇರ … Continue reading ಡಿಎಂಕೆಯ  ‘ಮುಪ್ಪೆರುಂ ವಿಳಾ’ ಸಮಾರಂಭ: ತಮಿಳುನಾಡಿಗೆ ಬಿಜೆಪಿಗೆ ‘ನೋ ಎಂಟ್ರಿ’ – ಎಂ.ಕೆ. ಸ್ಟಾಲಿನ್