ಸರ್ಕಾರಿ ದಾಖಲೆಗಳಲ್ಲಿ ದಲಿತ ಯುವಕನನ್ನು ಸಾಯಿಸಿ ಮಾಡಿದ್ದೇನು ಗೊತ್ತೇ?

ಭೋಪಾಲ್: ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಮಖನ್ ನಗರ ತಹಸಿಲ್‌ನ ಬಾಗಲ್ಖೇಡಿ ಗ್ರಾಮದ ಆಘಾತಕಾರಿ ಪ್ರಕರಣವು ಸರ್ಕಾರದ ಪ್ರಕ್ರಿಯೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, 2020ರಲ್ಲಿ ಜೀವಂತ ದಲಿತ ವ್ಯಕ್ತಿಯೊಬ್ಬರು ಸತ್ತಿದ್ದಾರೆ ಎಂದು ಅಧಿಕೃತ ದಾಖಲೆಗಳಲ್ಲಿ ಘೋಷಿಸಲಾಗಿದೆ. ದಾಖಲೆಗಳಲ್ಲಿ ಯುವಕನನ್ನು ಸಾಯಿಸಿದ್ದು ಮಾತ್ರವಲ್ಲದೆ “ಅಂತ್ಯಕ್ರಿಯೆ ನೆರವು” ಯೋಜನೆಯಡಿ ಈ ದಲಿತ ಯುವಕನ ಹೆಸರಿನಲ್ಲಿ ₹ 5,000 ಮಂಜೂರು ಮಾಡಿಕೊಳ್ಳಲಾಗಿದೆ. ದಾಖಲೆಯಲ್ಲಿ ಸತ್ತ ದಲಿತ ಯುವಕ, ದೂರುದಾರ ನರೇಶ್ ಅಹಿರ್ವಾರ್ ತನ್ನ ಪತ್ನಿಯ ಹೆರಿಗೆಯ ನಂತರ ಸಬಲ್ … Continue reading ಸರ್ಕಾರಿ ದಾಖಲೆಗಳಲ್ಲಿ ದಲಿತ ಯುವಕನನ್ನು ಸಾಯಿಸಿ ಮಾಡಿದ್ದೇನು ಗೊತ್ತೇ?