ಧರ್ಮದ ಆಧಾರದ ಮೇಲೆ ಚಿಕಿತ್ಸೆ ನಿರಾಕರಿಸುವ ಪೋಸ್ಟ್ ಹಂಚಿಕೊಂಡ ವೈದ್ಯೆ; ವಿರೋಧದ ಬಳಿಕ ಡಿಲೀಟ್

ಮಧ್ಯಪ್ರದೇಶದ ಇಂದೋರ್ ನಗರದ ವೈದ್ಯರೊಬ್ಬರು ಮಹಾರಾಷ್ಟ್ರದ ಮುಸ್ಲಿಂ ರೋಗಿಯೊಂದಿಗಿನ ಚಿಕಿತ್ಸೆಯನ್ನು ನಿರಾಕರಿಸುವ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. ವಿವಾದದ ಬಳಿಕ ಅವರು ತಮ್ಮ ಪೋಸ್ಟ್‌ ಅಳಿಸಿದ್ದಾರೆ. “ಬೆನ್ನುಮೂಳೆಯ ತಜ್ಞ, ಯುಕೆ, ಪಿಸಿಒಡಿ ರಿವರ್ಸಲ್ ತಜ್ಞ, ಇಂಟಿಮೇಟ್ ಮಹಿಳಾ ಆರೋಗ್ಯ ತಜ್ಞೆ, ಕಾಸ್ಮೆಟಿಕ್ ಅಕ್ಯುಪಂಕ್ಚರಿಸ್ಟ್” ಎಂದು ವಿವರಿಸಲಾದ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಹೊಂದಿರುವ ಡಾ. ನೇಹಾ ಅರೋರಾ ವರ್ಮಾ, ರೋಗಿಯು ತನ್ನ ಮೊಣಕಾಲು ನೋವಿನ ಬಗ್ಗೆ ಮಾತನಾಡುವ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ವರ್ಮಾ ರೋಗಿಯ ಹೆಸರನ್ನು ಕೇಳಿದ್ದು, ಅದಕ್ಕೆ ಅವರು … Continue reading ಧರ್ಮದ ಆಧಾರದ ಮೇಲೆ ಚಿಕಿತ್ಸೆ ನಿರಾಕರಿಸುವ ಪೋಸ್ಟ್ ಹಂಚಿಕೊಂಡ ವೈದ್ಯೆ; ವಿರೋಧದ ಬಳಿಕ ಡಿಲೀಟ್