ಚಾಲಕ, ಕಂಡಕ್ಟರ್‌ನಿಂದ ಅಶ್ಲೀಲ ಮಾತು; ಚಲಿಸುವ ಬಸ್ಸಿನಿಂದ ಹಾರಿದ ಬಾಲಕಿಯರು

ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ವ್ಯಕ್ತಿಗಳು ಅಶ್ಲೀಲ ಹೇಳಿಕೆ ನೀಡಿ ಅನುಮಾನಾಸ್ಪದವಾಗಿ ವರ್ತಿಸಿದ ಕಾರಣಕ್ಕೆ ಭಯಭೀತರಾದ 9ನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಬಾಲಕಿಯರು ಚಲಿಸುತ್ತಿದ್ದ ಬಸ್‌ನಿಂದ ಹಾರಿರುವ ಘಟನೆ ಮಧ್ಯಪ್ರದೇಶದ ದಾಮೋಹ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬಾಲಕಿಯರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇಬ್ಬರು ಬಾಲಕಿಯರು ಟೋರಿಯ ಶಾಲೆಯಲ್ಲಿ ಓದುತ್ತಿದ್ದು, ಪರೀಕ್ಷೆ ಬರೆಯಲು ಅಧೋರೋಟದಿಂದ ಬಸ್‌ನಲ್ಲಿ ಹೋಗುತ್ತಿದ್ದರು. ಬಸ್‌ನಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ಇದ್ದರು. ಆರೋಪಿಗಳು … Continue reading ಚಾಲಕ, ಕಂಡಕ್ಟರ್‌ನಿಂದ ಅಶ್ಲೀಲ ಮಾತು; ಚಲಿಸುವ ಬಸ್ಸಿನಿಂದ ಹಾರಿದ ಬಾಲಕಿಯರು