ಡಂಕಿ ಮಾರ್ಗದಿಂದ ಅಮೆರಿಕಕ್ಕೆ ತೆರಳಿದ್ದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆ!

2010 ರಲ್ಲಿ ”ಡಂಕಿ ರೂಟ್ – Dunky Route” (ಕತ್ತೆ ಮಾರ್ಗ) ಮೂಲಕ ಅಮೆರಿಕಕ್ಕೆ ತೆರಳಿದ್ದ 102 ಭಾರತೀಯರಲ್ಲಿ ಪಂಜಾಬ್‌ನ ಸುಮಾರು 40 ಯುವಕರು ಕಳೆದ 15 ವರ್ಷಗಳಿಂದ ಕಾಣೆಯಾಗಿದ್ದಾರೆ ಎಂದು TNIE ವರದಿ ಮಾಡಿದೆ. ”ಕತ್ತೆ ಮಾರ್ಗ- Donkey Route” ಎಂಬುದು ಅಕ್ರಮ ವಲಸೆ ತಂತ್ರವಾಗಿದ್ದು, ಟ್ರಾವೆಲ್ ಏಜೆನ್ಸಿಗಳು ಕಡಿಮೆ ಶುಲ್ಕದಲ್ಲಿ ಜನರಿಗೆ ವೀಸಾ ನೀಡುವುದಾಗಿ ಭರವಸೆ ನೀಡಿ ಅವರನ್ನು ವಿದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿಸುತ್ತದೆ. ಡಂಕಿ ಮಾರ್ಗದಿಂದ ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಟ್ಯಾಪ್ರಿಯನ್ … Continue reading ಡಂಕಿ ಮಾರ್ಗದಿಂದ ಅಮೆರಿಕಕ್ಕೆ ತೆರಳಿದ್ದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆ!