ಶಿಕ್ಷಣತಜ್ಞ ಲಕ್ಷ್ಯ ಲೇಕಿಯ ಇನ್‌ಸ್ಟಾಗ್ರಾಮ್ ಅಮಾನತು: ಜಾತಿ ಪದ್ಧತಿ ಶಿಕ್ಷಣಕ್ಕಾಗಿ ಹಿಂದುತ್ವ ಪೇಜ್‌ಗಳಿಂದ ಆನ್‌ಲೈನ್ ದಾಳಿ ಆರೋಪ

ಮುಂಬೈ: ಜಾತಿ ವಿರೋಧಿ ಶಿಕ್ಷಣತಜ್ಞ ಲಕ್ಷ್ಯ ಲೇಕಿ ಅವರು ತಮ್ಮ “ಲಕ್ಷ್ಯ ಸ್ಪೀಕ್ಸ್” ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. 3.33 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದ ಈ ಖಾತೆಯನ್ನು ಜುಲೈ 10 ರಂದು ಸ್ಥಗಿತಗೊಳಿಸಲಾಗಿದೆಯೆಂದು ಅವರು ಹೇಳಿದ್ದಾರೆ. ತಮ್ಮ ಖಾತೆಯನ್ನು ಹಿಂದುತ್ವ ಪೇಜ್‌ಗಳು ಆನ್‌ಲೈನ್‌ನಲ್ಲಿ ಗುರಿಯಾಗಿಸಿಕೊಂಡು ಸಾಮೂಹಿಕವಾಗಿ ವರದಿ ಮಾಡಿದ ನಂತರ ಈ ಘಟನೆ ನಡೆದಿದೆ ಎಂದು ಲೇಕಿ ಆರೋಪಿಸಿದ್ದಾರೆ. ಭಾರತದಲ್ಲಿನ ಜಾತಿ ಪದ್ಧತಿ ಮತ್ತು ಅದರ ಮುಂದುವರಿಕೆಯ ಬಗ್ಗೆ ತಮ್ಮ ಫಾಲೋವರ್‌ಗಳಿಗೆ ಶಿಕ್ಷಣ … Continue reading ಶಿಕ್ಷಣತಜ್ಞ ಲಕ್ಷ್ಯ ಲೇಕಿಯ ಇನ್‌ಸ್ಟಾಗ್ರಾಮ್ ಅಮಾನತು: ಜಾತಿ ಪದ್ಧತಿ ಶಿಕ್ಷಣಕ್ಕಾಗಿ ಹಿಂದುತ್ವ ಪೇಜ್‌ಗಳಿಂದ ಆನ್‌ಲೈನ್ ದಾಳಿ ಆರೋಪ