ಬಿಹಾರ: 4 ತಿಂಗಳ ಹಳೆಯ ಫೇಸ್‌ಬುಕ್ ಕಾಮೆಂಟ್‌ ಗೆ ಸಂಬಂಧಿಸಿ ವಾಗ್ವಾದ; ಬಿಜೆಪಿ ಶಾಸಕನ ಅಪ್ತರಿಂದ ವೃದ್ಧ ಮುಸ್ಲಿಂ ವ್ಯಕ್ತಿಯ ಥಳಿಸಿ ಹತ್ಯೆ

ಚಂಪಾರಣ್: ಸಾಮಾಜಿಕ ಮಾಧ್ಯಮದಲ್ಲಿ ನಾಲ್ಕು ತಿಂಗಳ ಹಳೆಯ ಕಾಮೆಂಟ್ ಗೆ ಸಂಬಂಧಿಸಿದಂತೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಫುಲ್ವಾರಿಯಾ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ನಡೆದ ಕ್ರೂರ ಹಲ್ಲೆಯಲ್ಲಿ ಗಾಯಗೊಂಡಿದ್ದ 65 ವರ್ಷದ ಮುಸ್ಲಿಂ ವ್ಯಕ್ತಿ ಗುರುವಾರ ಸಾವನ್ನಪ್ಪಿದ್ದಾನೆ. ಬುಧವಾರ ಬಿಹಾರದ ಮೋತಿಹಾರಿ ಜಿಲ್ಲೆಯ ಢಾಕಾ ಪೊಲೀಸ್ ಠಾಣೆ ಪ್ರದೇಶದ 65 ವರ್ಷದ ಶೇಖ್ ವಾಜುಲ್ ಹಕ್ ಸಾಹಿಬ್ ಅವರನ್ನು ಅವರ ಮನೆಯೊಳಗೆ ಗುಂಪೊಂದು ಕ್ರೂರವಾಗಿ ಥಳಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ವೀಡಿಯೊಗಳಲ್ಲಿ, ಭಾರೀ ದೊಣ್ಣೆಗಳಿಂದ ಶಸ್ತ್ರಸಜ್ಜಿತವಾದ ಆರರಿಂದ … Continue reading ಬಿಹಾರ: 4 ತಿಂಗಳ ಹಳೆಯ ಫೇಸ್‌ಬುಕ್ ಕಾಮೆಂಟ್‌ ಗೆ ಸಂಬಂಧಿಸಿ ವಾಗ್ವಾದ; ಬಿಜೆಪಿ ಶಾಸಕನ ಅಪ್ತರಿಂದ ವೃದ್ಧ ಮುಸ್ಲಿಂ ವ್ಯಕ್ತಿಯ ಥಳಿಸಿ ಹತ್ಯೆ