‘ಚುನಾವಣಾ ಆಯೋಗ ರಾಜಿಯಾಗಿದೆ’ ಎಂದ ರಾಹುಲ್ ಗಾಂಧಿ; ‘ದೇಶದ್ರೋಹಿ’ ಎಂದ ಬಿಜೆಪಿ

ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಆರೋಪ ಮಾಡುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ಸೋಮವಾರ ಹೇಳಿದ್ದು, ಅವರನ್ನು “ದೇಶದ್ರೋಹಿ” ಎಂದು ಕರೆದಿದೆ. ಚುನಾವಣಾ ಆಯೋಗ ರಾಜಿಯಾಗಿದೆ ರಾಹುಲ್ ಅವರು ಭಾರತದ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ವಿದೇಶಗಳಲ್ಲಿ ಅವಮಾನಿಸಿದ್ದಾರೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಅವರು ಹೇಳಿದ್ದು, ಜೊತೆಗೆ ನ್ಯಾಷನಲ್ ಹೆರಾಲ್ಡ್ ಮೂಲಕ ರಾಷ್ಟ್ರೀಯ ಸಂಪತ್ತನ್ನು ಅವರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ … Continue reading ‘ಚುನಾವಣಾ ಆಯೋಗ ರಾಜಿಯಾಗಿದೆ’ ಎಂದ ರಾಹುಲ್ ಗಾಂಧಿ; ‘ದೇಶದ್ರೋಹಿ’ ಎಂದ ಬಿಜೆಪಿ