ಫಾರ್ಮ್ ’17 ಸಿ’ ಮಾಹಿತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ: ಕೇಜ್ರಿವಾಲ್ ಆರೋಪ

“ಹಲವಾರು ವಿನಂತಿಗಳ ಹೊರತಾಗಿಯೂ ಫಾರ್ಮ್ 17 ಸಿ ಮತ್ತು ಪ್ರತಿ ವಿಧಾನಸಭೆಯಲ್ಲಿ ಪ್ರತಿ ಬೂತ್‌ನಲ್ಲಿ ಚಲಾಯಿಸಿದ ಮತಗಳ ಸಂಖ್ಯೆಯನ್ನು ಅಪ್‌ಲೋಡ್ ಮಾಡಲು ನಿರಾಕರಿಸಿದೆ” ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಆರೋಪಿಸಿದ್ದಾರೆ. ಟ್ರ್ಯಾಪೆರೆಲೆಕ್ಷನ್ಸ್.ಇನ್ ಎಂಬ ಹೊಸ ವೆಬ್‌ಸೈಟ್ ಅನ್ನು ರಚಿಸುವುದಾಗಿ ಕೇಜ್ರಿವಾಲ್ ಘೋಷಿಸಿದರು. ಅಲ್ಲಿ ಪಕ್ಷವು ಪ್ರತಿ ವಿಧಾನಸಭೆಯ ಫಾರ್ಮ್ 17 ಸಿ ಅನ್ನು ಪ್ರತಿ ಬೂತ್‌ನಲ್ಲಿ ಚಲಾಯಿಸಿದ ಮತಗಳ ವಿವರಗಳೊಂದಿಗೆ ಅಪ್‌ಲೋಡ್ ಮಾಡಿದೆ ಎಂದು ಅವರು ಹೇಳಿದ್ದಾರೆ. “ದಿನವಿಡೀ, … Continue reading ಫಾರ್ಮ್ ’17 ಸಿ’ ಮಾಹಿತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ: ಕೇಜ್ರಿವಾಲ್ ಆರೋಪ