ರಷ್ಯಾ ತೈಲ ಆಮದು ಮುಂದುವರಿಕೆ: ಭಾರತೀಯ ಉತ್ಪನ್ನಗಳ ಮೇಲೆ 50% ಸುಂಕ ಹೇರಿದ ಟ್ರಂಪ್
ವಾಷಿಂಗ್ಟನ್/ನವದೆಹಲಿ: ರಷ್ಯಾದಿಂದ ತೈಲ ಆಮದನ್ನು ಮುಂದುವರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಮತ್ತೊಂದು 25% ಸುಂಕ ವಿಧಿಸಿದ್ದು, ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಒಟ್ಟು ಸುಂಕವನ್ನು 50% ಕ್ಕೆ ಏರಿಸಿದ್ದಾರೆ. ಈ ನಿರ್ಧಾರವು ಭಾರತದ ಜವಳಿ, ಸಾಗರೋತ್ಪನ್ನಗಳು, ಚರ್ಮ ಮತ್ತು ಇತರ ಪ್ರಮುಖ ರಫ್ತು ಕ್ಷೇತ್ರಗಳ ಮೇಲೆ ತೀವ್ರ ಹೊಡೆತ ನೀಡುವ ಸಾಧ್ಯತೆ ಇದೆ. ಅಮೆರಿಕದ ಈ ಕ್ರಮವು ಭಾರತದ ವಿರುದ್ಧ ಮಾತ್ರ ಕೈಗೊಂಡ ನಿರ್ಬಂಧವಾಗಿದ್ದು, ರಷ್ಯಾ ತೈಲ ಖರೀದಿಸುವ ಚೀನಾ ಮತ್ತು … Continue reading ರಷ್ಯಾ ತೈಲ ಆಮದು ಮುಂದುವರಿಕೆ: ಭಾರತೀಯ ಉತ್ಪನ್ನಗಳ ಮೇಲೆ 50% ಸುಂಕ ಹೇರಿದ ಟ್ರಂಪ್
Copy and paste this URL into your WordPress site to embed
Copy and paste this code into your site to embed