ಕಳೆದ 6 ದಿನಗಳಿಂದ ರೈತ ನಾಯಕ ದಲ್ಲೆವಾಲ್‌ಗೆ ವೈದ್ಯಕೀಯ ನೆರವು ಸಾಧ್ಯವಾಗುತ್ತಿಲ್ಲ: ರೈತ ಸಂಘಟನೆಗಳು

ಇಂಟ್ರಾವೆನಸ್ ಡ್ರಿಪ್‌ಗಾಗಿ ರಕ್ತನಾಳಗಳನ್ನು ಪತ್ತೆ ಮಾಡಲು ವೈದ್ಯರಿಗೆ ಸಾಧ್ಯವಾಗದ ಕಾರಣ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ಕಳೆದ ಆರು ದಿನಗಳಿಂದ ವೈದ್ಯಕೀಯ ನೆರವು ನೀಡಲಾಗಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಭಾನುವಾರ ತಿಳಿಸಿದೆ. ಕಳೆದ 6 ದಿನಗಳಿಂದ ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ನವೆಂಬರ್ 26 ರಿಂದ ದಲ್ಲೆವಾಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ಹಲವು ಬೇಡಿಕೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ … Continue reading ಕಳೆದ 6 ದಿನಗಳಿಂದ ರೈತ ನಾಯಕ ದಲ್ಲೆವಾಲ್‌ಗೆ ವೈದ್ಯಕೀಯ ನೆರವು ಸಾಧ್ಯವಾಗುತ್ತಿಲ್ಲ: ರೈತ ಸಂಘಟನೆಗಳು